ಈಗ ದಿನನಿತ್ಯ ಟೀವಿ,ಪೇಪರ್ ಗಳಲ್ಲಿ ನಮ್ಮ ರಾಜಕಾರಣಿಗಳು ಹೀಗೆ ಬೆರಳು ತೋರಿಸುವುದನ್ನು ನೀವು ನೋಡಿರಬಹುದು.ವಿಜಯದ ಸಿಂಬಲ್ ಯಾವುದು? 'V' ಆಕಾರದಲ್ಲಿ ಬೆರಳು ಮಾಡಿ ತೋರಿಸುವುದು ಈ 'V' ಆಕಾರವನ್ನೇ ಆದ್ರೇ ನಂಬಿ ಇದೇ V ಸಿಂಬಲ್ ಮೊದಮೊದಲು ಇನ್ಸಲ್ಟ್ ನ ಸಿಂಬಲ್ ಆಗಿತ್ತು.ಎರಡನೇ ಮಹಾಯುದ್ಧ ಆಯ್ತಲ್ಲ,ಆಗ ಬ್ರಿಟನ್ ಪ್ರಧಾನಿ ಚರ್ಚಿಲ್ ತಮ್ಮ ಪಾಳಯದ ಗೆಲುವನ್ನು ಸೂಚಿಸಲು ಈ V ಸಿಂಬಲ್ ಬಳಸಿದ್ದ.ಈ ಚರ್ಚಿಲ್ ನಿಂದಲೇ V ಸಿಂಬಲ್ ಗೆ ವಿಶ್ವದಾದ್ಯಂತ ಮಾನ್ಯತೆ ಸಿಕ್ಕಿದ್ದು.ತನ್ನ ಕಡೆಯ ಸೈನಿಕರನ್ನು ಉತ್ತೇಜಿಸಲು ಚರ್ಚಿಲ್ V ಸಿಂಬಲ್ ಬಳಸಿಕೊಂಡ.ಹಾಗೇನೇ ಅದನ್ನು ವಿರೋದಿ ಪಡೆಗಳಿಗೆ 'ಗೇಲಿ' ಮಾಡುವದಕ್ಕೂ ಬಳಸಿಕೊಂಡಿದ್ದನಂತೆ.
ಈ ಸಿಂಬಲ್ ಇದೆಯಲ್ಲ,ಇದನ್ನು ಶತಮಾನಗಳ ಹಿಂದೆಯಿಂದಲೂ INSULT,SHAMEFUL ಅನ್ನೋ ಅರ್ಥದಲ್ಲೇ ಬಳಸಿದ್ದರು. V ಅಂದರೆ ಎರಡು ಅನ್ನೋ ಅರ್ಥವೂ ಸಿಕ್ಕುತ್ತದೆ.ನಮ್ಮ ಕಡೆ ಬೆಳಿಗ್ಗೆ ಎದ್ದು V ಆಕಾರದಲ್ಲಿ ಬೆರಳು ತೋರಿಸಿದರೆ ಬಹಿರ್ದೆಶೆಗೆ ಹೋಗಿ ಬರ್ತೀನಿ ಅನ್ನುವ ಅರ್ಥ ಇರೋದು ನಿಮಗೆ ಗೊತ್ತಲ್ಲ?
VICTORY ಅನ್ನೋ ಪದ ಫ್ರೆಂಚ್ ನ VICTOIRE ಮತ್ತು ಫ್ಲೆಮಿಶ್ ನ VRIJBEIAL ಪದಗಳಿಂದ ಸಂಯೋಜಕವಾಗಿದ್ದು, ಗೆದ್ದಾಗೊಮ್ಮೆ ಕೈಯತ್ತಿ V ಆಕಾರದಲ್ಲಿ ಬೆರಳು ತೋರಿಸಿ ನೋಡಿ ಅದರ ಖುಷಿಯೇ ಬೇರೆ.

No comments:
Post a Comment