ಪ್ರೀತಿಯ ಕನ್ನಡಿಗರೇ...
ನಾನಿಲ್ಲಿ ಪರಿಚಯಿಸುತ್ತಿರುವುದು PTC ಎಂಬ ಅಂತರ್ಜಾಲ ಉದ್ಯೋಗದ ಬಗ್ಗೆ. 'ಜಾಹಿರಾತುಗಳ ಮೇಲೆ ಕ್ಲಿಕ್ ಮಾಡಿ ಹಣ ಗಳಿಸುವುದು' ಎಂಬುದು ಈ ಉದ್ಯೋಗದ ವಿವರಣೆ. ವಿಧ್ಯಾರ್ಥಿಗಳು , ನಿರುಧ್ಯೋಗಿಗಳು , ಗ್ರಹಿಣಿಯರು , ನಿವ್ರತ್ತರು , ಹೀಗೆ ಎಲ್ಲರೂ ಮಾಡಬಹುದಾದಂತ ಸುಲಭ ಕೆಲಸವಿದು. ಮನೆಯಲ್ಲೇ ಕಂಪ್ಯೂಟರ್ ಹಾಗು ಇಂಟರ್ನೆಟ್ ಕನೆಕ್ಷೆನ್ ಇರುವವರಿಗೆ ಇದು ಉತ್ತಮ ಕೆಲಸ. Data entry, Form filling, Ad posting... ಇನ್ನು ಮುಂತಾದ ಆನ್ಲೈನ್ ಕೆಲಸಗಳನ್ನು ನೀವು ಈಗಾಗಲೇ ಮಾಡುತ್ತಿದ್ದರೆ ಅವನ್ನೆಲ್ಲ ಬಿಟ್ಟುಬಿಡಿ. ಇವೆಲ್ಲ ಹೆಚ್ಚು ಸಮಯ ತಿನ್ನುವುದರ ಜೊತೆಗೆ ಕಡಿಮೆ ಆದಾಯ ತಂದು ಕೊಡುತ್ತವೆ. ಜೊತೆಗೆ ಕೆಲವೊಮ್ಮೆ ಮಾಡಿದ ಕೆಲಸಕ್ಕೆ ಸಂಬಳ ಸಿಗದೇ ಮೋಸ ಹೋಗುವುದೂ ಉಂಟು. ನಾನಿಲ್ಲಿ ಪರಿಚಯಿಸುತ್ತಿರುವ PTR - PTR ನಲ್ಲೂ ಮೋಸ ಅಡಗಿದೆಯಾದರೂ, ಕರೆಕ್ಟಾಗಿ ಪೇಮೆಂಟ್ ಮಾಡುವಂತ ಸೈಟ್ ಗಳನ್ನಷ್ಟೇ ಆಯ್ದು ನಾನು ನಿಮಗೆ ಪರಿಚಯಿಸುತ್ತಿದ್ದೇನೆ { ಇವುಗಳಿಂದ ನಾನು ಈಗಾಗಲೇ ಹಣ ಪಡೆದಿದ್ದೇನೆ } ಜೊತೆಗೆ ಡಾಟಾ ಎಂಟ್ರಿ, ಫಾರಂ ಫಿಲ್ಲಿಂಗ್, ಸರ್ವೇ...ಮುಂತಾದ ಕೆಲಸಗಳನ್ನು ನೀವು ಮಾಡಬೇಕೆಂದರೆ 1 ಸಾವಿರದಿಂದ 6 ಸಾವಿರದ ವರೆಗೆ ಶುಲ್ಕ ಕಟ್ಟಬೇಕಾಗುತ್ತೆ. ಆದರೆ ನಾನು ಮಾಡುತ್ತಿರುವ ಈ ಕೆಲಸಕ್ಕೆ ನೀವು ಫ್ರೀ ಆಗಿ ಪ್ರವೇಶ ಪಡೆಯಬಹುದು. ಎಲ್ಲೂ ನೀವು ನಯ್ಯಾಪೈಸೆ ಹಣ ಭರಿಸಬೇಕಾಗಿಲ್ಲ.
ಪ್ರವೇಶ : ನೀವು http://www.ptc-ppc-ptr.blogspot.com ಹೋಗಿ ಮೊದಲು ಇಡೀ ಬ್ಲಾಗನ್ನು ಸರಿಯಾಗಿ ನೋಡಿ. ಅಲ್ಲಿ ಸುಮಾರು 60 ವೆಬ್ ಸೈಟ್ ಗಳ ಲಿಂಕ್ಸ್ ಇವೆ. ಎಲ್ಲ Genuine ವೆಬ್ ಸೈಟ್ ಗಳು. ಜೊತೆಗೆ ಎಲ್ಲ ಸೈಟ್ ಗಳ Click Rate ಗಳ ಬಗ್ಗೆ ಸಂಕ್ಷಿಪ್ತ ವಿವರಣೆಯಿದೆ. ಅವುಗಳಲ್ಲಿ ನಿಮಗೆ ಸರಿ ಎನಿಸಿದ ಒಂದಿಷ್ಟು ಸೈಟ್ ಗಳ ಪಟ್ಟಿ ಮಾಡಿ, ಅಲ್ಲಿರುವ ಬ್ಯಾನರ್ ಕ್ಲಿಕ್ ಮಾಡಿದರೆ ನೀವು ಸೀದಾ ಆ ವೆಬ್ ಸೈಟ್ ಗೆ ಪ್ರವೇಶ ಪಡೆಯುತ್ತೀರಿ. ಅಲ್ಲಿ Register ಅಥವಾ signup ಅಥವಾ Join ಕ್ಲಿಕ್ ಮಾಡಿ , ನಿಮ್ಮ ಹೆಸರು ವಿಳಾಸ ಈ-ಮೇಲ್ ID ಮುಂತಾದ ವಿವರಗಳನ್ನು ಭರ್ತಿ ಮಾಡಿ. Username ಮತ್ತು Password ಗಳನ್ನೂ ಮಾತ್ರ ನೀವು ಎಲ್ಲ ಸೈಟ್ ಗಳಿಗೆ ಒಂದೇ ಕೊಡಿ, ಅಂದರೆ ನಿಮಗೆ ನೆನಪಿಡಲು ಸುಲಭವಾಗುತ್ತೆ. ಕೆಲವೊಂದು ಸೈಟ್ ಗಳು ಈ-ಮೇಲ್ Confirmation ಕೇಳುತ್ತವೆ, ಆಗ ನೀವು ನಿಮ್ಮ ಈ-ಮೇಲ್ ಓಪನ್ ಮಾಡಿ ಅಲ್ಲಿ ಆ ಸೈಟ್ ನಿಂದ ಬದಿರುವ ಮೇಲ್ ನಲ್ಲಿರುವ ಲಿಂಕ್ ಕ್ಲಿಕ್ ಮಾಡಿ, ಅಲ್ಲಿ ಉಳಿದ ವಿವರಗಳನ್ನು ಭರ್ತಿ ಮಾಡಿ. ನಂತರ ಲಾಗಿನ್ ಆಗಿ. ಯಾವುದಕ್ಕೂ ನೀವು Join ಆಗುವ ಎಲ್ಲ ಸೈಟ್ ಗಳ ವಿವರಗಳನ್ನು ಒಂದು Notepad ಅಥವಾ Wordpad ನಲ್ಲಿ ತುಂಬಿ ಇಡುವುದು ಒಳ್ಳೆಯದು.
ಆರಂಭ : ನಮ್ಮ ಮನೆಯಲ್ಲಿ ಇಬ್ಬರು ಇದೇ ಕೆಲಸವನ್ನು ಮಾಡುವುದರಿಂದ ನಾನು ಸುಮಾರು ೬೦ ಸೈಟ್ ಗಳಿಗೆ Join ಆಗಿದ್ದೇನೆ. ಆದರೆ ಪ್ರತಿದಿನ 60 ಸೈಟ್ ಗಳಿಗೆ Login ಆಗಿ ಅಲ್ಲಿರುವ Ads ಕ್ಲಿಕ್ ಮಾಡುವುದು ಸಾಧ್ಯವಿಲ್ಲ. ಆದ್ದರಿಂದ ನೀವು ಸುಮಾರು ೨೦ ರಿಂದ 30 ಸೈಟ್ ಗಳಿಗೆ ಮಾತ್ರ Join ಆಗಿ. Login ಆದ ಮೇಲೆ ಅಲ್ಲಿ ನಿಮಗೆ ನಿಮ್ಮ Account ನ ಸಂಪೂರ್ಣ ವಿವರ ಸಿಗುತ್ತದೆ. ಅಲ್ಲಿಯೇ View Ads, Surf Ads, Paid to click, Click Links ಮುಂತಾದ Options ಗಳಿರುತ್ತವೆ. ಅವನ್ನು ಕ್ಲಿಕ್ ಮಾಡಿ ಅಲ್ಲಿ ಸೂಚಿಸಿರುವಂತೆ Ads,Links,Banner ಗಳನ್ನೂ ಕ್ಲಿಕ್ ಮಾಡಿ, ನಂತರ ೩೦ ರಿಂದ ೬೦ ಸೆಕೆಂಡ್ ಕಾಯಿರಿ. ನೀವು ಕ್ಲಿಕ್ಕಿಸಿದ ಜಾಹಿರಾತು Approve ಆಯಿತು ಎಂಬುದಕ್ಕೆ OK ಅಥವಾ ಗ್ರೀನ್ ಸಿಗ್ನಲ್ { Arrow Mark } ಸಿಕ್ಕ ಮೇಲೆ ಆ ಪರದೆ ಕ್ಲೋಸ್ ಮಾಡಿ ಇನ್ನೊಂದು ಜಾಹಿರಾತು ಕ್ಲಿಕ್ ಮಾಡಿ. ಕೆಲವೊಂದು ಜಾಹಿರಾತು ಲೋಡ್ ಆಗಲು ಸ್ವಲ್ಪ ಸಮಯ ಹಿಡಿಯುತ್ತದೆ, ಆಗ ತಾಳ್ಮೆಯಿಂದ ಕಾಯಬೇಕು. ಒಟ್ಟಿನಲ್ಲಿ ಅಲ್ಲಿ ಇರುವ ಸೂಚನೆ Options ಗಳನ್ನು ಸರಿಯಾಗಿ ಓದಿ ಮುಂದುವರೆದರೆ ಈ ಕೆಲಸ ಸುಲಭ. ಇದಕ್ಕೆಲ್ಲ SSLC ಮಟ್ಟದ ಇಂಗ್ಲೀಷ್ ಸಾಕು.
ಲೆಕ್ಕಾಚಾರ : ನಾನಿಲ್ಲಿ 1 ಜಾಹಿರಾತಿಗೆ 1 Cent ನಿಂದ ಹಿಡಿದು 2 Cent ಕೊಡುವ ವೆಬ್ಸೈಟ್ ಗಳನ್ನು ಮಾತ್ರ ಆಯ್ದುಕೊಂಡಿದ್ದೇನೆ. { ಇದಕ್ಕಿಂತ ಹೆಚ್ಚಿಗೆ ಕೊಡುವ ಸೈಟ್ ಗಳಿವೆಯಾದರೂ ದುಡ್ಡು ಕರೆಕ್ಟಾಗಿ ಬರುವ ಗ್ಯಾರಂಟಿಯಿಲ್ಲ}. ನೀವು 1 ದಿನಕ್ಕೆ 1 ಸೈಟ್ ನಲ್ಲಿ 3 ರಿಂದ ೧೫ ಜಾಹಿರಾತು ಕ್ಲಿಕ್ ಮಾಡಬಹುದು. ಸರಾಸರಿಯಾಗಿ 1 ಸೈಟ್ ನಿಂದ ದಿನಕ್ಕೆ ೧೦ Cent ಗಳಿಸಿದಂತಾಗುತ್ತೆ. ಅಂದರೆ 10 ಸೈಟ್ ಗಳಿಂದ 1 ಡಾಲರ ಆಗುತ್ತದೆ. ೩೦ ಸೈಟ್ ಗೆ Join ಆಗಿದ್ದರೆ ದಿನಕ್ಕೆ 3 Dollar ಗಳಿಸಬಹುದು. { ೧೪೦ - ೧೫೦ ರೂಪಾಯಿ}. ನಾನಿಲ್ಲಿ ವಿವರಿಸುತ್ತಿರುವುದು ಕೇವಲ ನೀವು ಮಾಡುವ ಕೆಲಸದಿಂದ ಬರುವ ಆದಾಯದ ಬಗ್ಗೆ ಮಾತ್ರ. ಇನ್ನು ನೀವು ಪ್ರತಿಯೊಂದು ಸೈಟ್ ನಲ್ಲಿ ಕೊಡಲಾಗುವ ನಿಮ್ಮದೇ ಆದ ಪ್ರತ್ಯೇಕ Referrer Link ಮೂಲಕ ನಿಮ್ಮ ಸ್ನೇಹಿತರನ್ನು, ಇತರರನ್ನು ಸೇರಿಸಿದರೆ, ಅವರು ಮಾಡುವ ಕೆಲಸದಲ್ಲೂ ನಿಮಗೆ 50% - 100% ಕಮಿಷನ್ ಸಿಗುತ್ತದೆ. ನಿಮ್ಮ ಕೆಳಗೆ ನೀವು 20 ಜನರನ್ನು ಸೇರಿಸಿದರೆ, 1 ಜಾಹಿರಾತಿಗೆ ೦.15 Cent ಎಂದು ಹಿಡಿದರೆ ನಿಮ್ಮ ಆದಾಯದ ಚಿತ್ರಣ ಈ ಕೆಳಗಿನಂತಿರುತ್ತದೆ.

ಸಧ್ಯ ನಾನು ತಿಂಗಳಿಗೆ 300 ರಿಂದ 350 ಡಾಲರ ಪಡೆಯುತ್ತಿದ್ದೇನೆ, ಹಾಗೂ ದಿನದಿಂದ ದಿನಕ್ಕೆ ಇದು ಜಾಸ್ತಿಯಾಗುತ್ತಲೇ ಇದೇ. ನೆನಪಿನಲ್ಲಿಡಬೇಕಾದ ಒಂದು ಪ್ರಮುಖ ಅಂಶವೇನೆಂದರೆ, 'ಕೇವಲ 1 Cent' ಎಂದು ನೀವು ಯಾವತ್ತೂ ಯೋಚಿಸಬೇಡಿ. ಇಲ್ಲಿ ಅರ್ದ Cent - 1 Cent ಕೂಡ ತುಂಬಾ Important. ಹನಿ ಹನಿ ಕೂಡಿದರೆ ಹಳ್ಳ ಎನ್ನುತ್ತಾರಲ್ಲ ಹಾಗೆ ಅರ್ದ Cent - 1 Cent ಸೇರಿ ಡಾಲರ್ ಆಗುತ್ತವೆ.
ಹಣ ಪಡೆಯುವುದು : ಇವೆಲ್ಲ ಸೈಟ್ ಗಳಿಗೆ ನೀವು Join ಆಗುವ ಮೊದಲು ನೀವು http://www.ptc-ppc-ptr.blogspot.com/ ಬ್ಲಾಗ್ ನ ಬಲಗಡೆಯ Sidebar ನಲ್ಲಿರುವ AlertPay, PayPal ಹಾಗೂ Libertyreserve ಬ್ಯಾನರ್ ಗಳನ್ನು ಕ್ಲಿಕ್ ಮಾಡಿ ಆ ಸೈಟ್ ಪ್ರವೇಶ ಪಡೆದು ಅಲ್ಲಿ ನಿಮ್ಮ ಬಗ್ಗೆ ಸರಿಯಾದ ಮಾಹಿತಿಯನ್ನು ಭರ್ತಿ ಮಾಡಿ ಮೆಂಬರ್ ಆಗಿ. ಇವು ಮೂರೂ ಪ್ರಮುಖ ಆನ್ ಲೈನ್ ಬ್ಯಾಂಕ್ ಗಳು. ನಿಮ್ಮ ಎಲ್ಲ PTC - PTR ವೆಬ್ ಸೈಟ್ ಗಳು ಈ ಬ್ಯಾಂಕ್ ಗಳ ಜೊತೆ ಒಪ್ಪಂದ ಮಾಡಿಕೊಂಡಿರುತ್ತವೆ. ನಿಮ್ಮ ಸೈಟ್ ನಲ್ಲಿ 1 - 2 - 3 ಡಾಲರ್ ಒಟ್ಟುಗೂಡಿದ ಮೇಲೆ ಆ ಹಣವನ್ನು ಈ ಆನ್ಲೈನ್ ಬ್ಯಾಂಕ್ ಗಳಿಗೆ Transfer ಮಾಡಿ. ನಂತರ ಇಲ್ಲಿಂದ ನಿಮ್ಮ ಲೋಕಲ್ ಬ್ಯಾಂಕ್ ಗೆ Transfer ಮಾಡಬಹುದು. ಈ Online ಬ್ಯಾಂಕ್ ಗಳಿಗೆ ನೀವು ಒಂದು ಪ್ರತ್ಯೇಕ ಈ-ಮೇಲ್ ID ಕ್ರಿಯೇಟ್ ಮಾಡಿಕೊಳ್ಳುವುದು ಒಳ್ಳೆಯದು. ನಾನು ಇಲ್ಲಿ ಹೇಳಿರುವುದು ನಿಮಗೆ ಸರಿಯಾಗಿ ಅರ್ಥ ಆಗಿದೆ ಅಂದುಕೊಂಡಿದ್ದೇನೆ. ಆದರೂ ನಿಮಗೆ ಸಂಶಯ ಇದ್ದರೆ ನನಗೆ ಮೇಲ್ ಮಾಡಿ ಅಥವಾ ಕರೆ ಮಾಡಿ.
-ಸುಭಾಷ್ ಪಾಟೀಲ್
ಪ್ರಮುಖ ಸೂಚನೆಗಳು :
೧ } ಒಂದು ಕಂಪ್ಯೂಟರ್ ನಿಂದ ಒಂದು ಅಕೌಂಟ್ ಮಾತ್ರ ಹೊಂದಬಹುದು.
೨ } ಎಲ್ಲ ಸೈಟ್ ಗಳಿಗೆ G-Mail ಬಳಸಬೇಕು.
೩ } ಪ್ರತಿದಿನ ಸೈಟ್ ಗಳಿಗೆ Login ಆಗಿ Ads ಕ್ಲಿಕ್ ಮಾಡಬೇಕು.
೪ } ಮೊದಲು ಒಂದು ತಿಂಗಳು ನಿಮಗೆ ತುಂಬ ಬೇಸರ ಆಗುತ್ತದೆ, ದುಡ್ಡು ಕೂಡ ನಿಮಗೆ ಖುಷಿ ನೀಡುವಷ್ಟು ಸಿಗುವುದಿಲ್ಲ. ಆದರೆ ಬರ ಬರುತ್ತಾ ನಿಮ್ಮ ಆದಾಯ ನೀವೇ ನಂಬಲಾರದಷ್ಟು ಹೆಚ್ಚುತ್ತದೆ.
೫ } ನೀವು ಸೈಟ್ ಗಳಿಗೆ Register ಮಾಡುವಾಗ Referrer ................ ನಲ್ಲಿ ನನ್ನ ಬ್ಲಾಗ್ ನಲ್ಲಿನ ಬ್ಯಾನರ್ ಮೇಲೆ ಇರುವ ಹೆಸರು ಹಾಕಿ.
E-Mail : sonu.ptc4all@gmail.com
Phone : 9481931677